ಸಿದ್ದರಾಮಯ್ಯ-ಸಿಟಿ ರವಿ ಮಧ್ಯೆ ಮೋದಿ-ನೆಹರೂ ಫೈಟ್..!
ನೆಹರೂ ಎಲ್ಲಿ.. ಮೋದಿ ಎಲ್ಲಿ...?
ಆಕಾಶ-ಭೂಮಿಗಿರುವ ಅಂತರ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ ವ್ಯಂಗ್ಯ..!
ಸಿದ್ದರಾಮಯ್ಯ ಮಾತನ್ನು ಒಪ್ಪುತ್ತೇನೆ
ವಂಶಪಾರAಪರ್ಯ ಅಂದ್ರೆ ಪ್ರಜಾಪ್ರಭುತ್ವನಾ?
ವಂಶವಾದದ ಬೀಜ ಬಿತ್ತಿದ್ದು ನೆಹರೂ
ಸಿದ್ದರಾಮಯ್ಯಗೆ ಆಗಾಗ ಮೆಕಾಲೆ ಭೂತ ಮೈಮೇಲೆ ಬರುತ್ತದೆ
ಆತ್ಮಕಥೆ ಬರೆಯುವಾಗಲಾದರೂ ಸತ್ಯ ಹೇಳಲಿ ಎಂದ ಸಿಟಿ ರವಿ
Modi-Nehru Fight Between Siddaramaiah and CT Ravi | Public TV
#PublicTV #ModiNehru #Siddaramaiah
Watch Live Streaming On http://www.publictv.in/live